Duniya vijay after the success of johny johny yes papa movie is concentrating and working really hard for kusti movie. Not just him even his son Samrat is working out <br />really hard for the movie. Here are the workout stills of Samrat <br /> <br /> ದುನಿಯಾ ವಿಜಯ್ ಜಾನಿ ಜಾನಿ ಎಸ್ ಪಾಪ ಸಿನಿಮಾ ನಂತ್ರ ಯಾವ ಸಿನಿಮಾಗಳಲ್ಲೂ ನಟಿಸುತ್ತಿಲ್ಲ . ಮಗನ ಜೊತೆ ಕುಸ್ತಿ ಸಿನಿಮಾದಲ್ಲಿ ನಟಿಸುತ್ತಿರುವ ಸಲುವಾಗಿ ಆ ಸಿನಿಮಾ <br /> ಕಡೆಗಷ್ಟೇ ಗಮನ ಹರಿಸಿದ್ದಾರೆ . ಸಾಮ್ರಾಟ್ ಸಹ ಸಿಕ್ಕಾಪಟ್ಟೆ ವರ್ಕ್ ಔಟ್ ಮಾಡುತ್ತಿದ್ದಾರೆ